Wednesday, July 13, 2011

ಮಾರಣ ಹೋಮ

ಡಂ ಡಂ ಏನಿದು ಡಂ ಡಂ
ಸಿಡಿ ಮದ್ದುಗಳ ಶಬ್ದವೂ ಅಲ್ಲ
ಗುಡುಗು ಸಿಡಿಲಿನ ತಾಂಡವವು ಅಲ್ಲ 
ಇದು ಭಯೋತ್ಪಾದಕರ ಬಾಂಬಿನ ಸದ್ದು........

ನಡೆದಿದೆ ಇಲ್ಲಿ ಮಾರಣ ಹೋಮ 
ಸತ್ತವರಾರು ರಾಜಕಾರಿಣಿಗಳಲ್ಲ
ಸತ್ತವರಾರು ದೊಡ್ಡ ದೊಡ್ಡ ಮೋಸಗಾರರು ಅಲ್ಲ
ಸತ್ತವರೆಲ್ಲ ನಾವೇ ಅಮಾಯಕ ಬಡ ಜನರೇ ಎಲ್ಲ ..........


ಇಂತಿ 

ಶ್ರೀನಿವಾಸ್