Wednesday, November 30, 2011

ಮರ್ಮ

"ಮನದಿ ಗುಡಿಯ ಮಾಡಿ ಪೂಜಿಸ ಹೊರಟೆನು

ಮಂಡದ ಗುಡಿಯ ಹೊಕ್ಕುವ ಗುರುವ ಮರೆತೆನು 

ಧನಿದು ಧನಿದು ಕಂಡೆ ಒಂದು ರೂಪ 

ಅವನೂ ಕೂಡ ಕೊಳಕು ಮನದ ಭೂಪ ..

ಯಾರು ಗುರುವು ಯಾರು ಶಿಷ್ಯ ಈ ಜಗದಲಿ 

ಆಷಾಡಭುತಿತನವೆ ತಾಂಡವವಾಡಿದೆ .............."