Monday, June 25, 2012

"ತುಮುಲ"


"ಅಂತರಂಗದಲ್ಲಿ ನೂರೆಂಟು ತುಮುಲಗಳು 
ಹೊರ ಹಾಕಲಿ ನಾ ಹೇಗೆ 
ಹೊರ ಹಾಕದ ಹೊರತು ...
ನಂದಲಾರದು ಮನದಾಳದ ಬೇಗೆ "

ಇಂತಿ 

"ಶ್ರೀನಿವಾಸ್ "

Sunday, March 4, 2012

"ಉನ್ನತಿ"

"ವ್ಯಕ್ತಿ ತನ್ನ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಎಷ್ಟು ಶ್ರಮಿಸ್ತಾನೋ
ಅದರ ಹತ್ತರಷ್ಟು ಶ್ರಮವನ್ನು ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಶ್ರಮಿಸಬೇಕು"  

Monday, February 27, 2012

"ಅರಣ್ಯ ನಾಶ "

"ನಾಡಿನ ಕಿಚ್ಚು ಕಾಡಿಗೆ ಹಚ್ಚಿ ಆಗಿದೆ ವನದೇವತೆಯ ಮಾರಣ ಹೋಮ 
ಮಾಡಿದ ಪಾಪದ ಶಾಂತಿಗಾಗಿ ಮಾದುತಿಹರಿಲ್ಲಿ ಚೆಂಡಿಯ ಹೋಮ 
ಸಾವಿರ ತಲೆಗಳು ಉರುಳಿದರು ಹುಟ್ಟುವವು ಸಹಸ್ರ ತಲೆಗಳು 
ಒಂದು ವನ್ಯರಾಶಿ ನಸಿಸಿದರೆ ಸೃಷ್ಟಿಸಲು ಸಾದ್ಯವೇ ಮತ್ತೊಂದನ್ನು ..........."

ಶ್ರೀನಿವಾಸ್
ನಾಡಿನ ಕಿಚ್ಚು ಕಾಡಿಗೆ ಹಚ್ಚಿ ನಡೆದಿದೆ ಅಡವಿಯ ಮಾರಣ ಹೋಮ
ಮಾಡಿದ ಪಾಪದ ಶಾಂತಿಗಾಗಿ ನೆದೇಸುತಿಹರಿಲ್ಲಿ ಶಕ್ತಿದೇವತೆಯ

Tuesday, February 14, 2012

ಅಜಾತಶತ್ರುವಿನ ನಿರ್ಗಮನ ಮನಸ್ಸಿಗೆ ಬೇಸರ ತಂದಿದೆ..........

Thursday, February 9, 2012

"ಎನ್ನ ಮನಸ್ಸೇ"



"ನಿನ್ನ ಮೇಲೆ ಎನಗೆ ಕೋಪವು ಇಲ್ಲ

ಅಗೆಂದು ನಿನ್ನ ಮೇಲೆ ದ್ವೇಷವು ಇಲ್ಲ

ಬದಲಿಗೆ ನಿನ್ನ ಕಂಡಾಗಲೆಲ್ಲ

ಎನ್ನಲ್ಲಿ ಬರಿ ಅನುಕಂಪದ ಛಾಯೆಯೇ ಹುಟ್ಟಿದೆಯಲ್ಲ"


"ಬಿಸಿಲ ಬೇಗೆಯಲ್ಲಿ ಅಲೆಯುವೆ ಏಕೆ

ಬಳಲಿ ಬಳಲಿ ಬಸವಳಿಯುವೆ ಇದೇಕೆ

ಸಲ್ಲದ ಚಿಂತನೆಗಳು ಮಾಡುವೆ ನೀನು

ನಿನ್ನನು ನೀನು ತಿಳಿದುಕ್ಕೊಳುವೆಯೇನು"

ಓ ಎನ್ನ ಮನಸ್ಸೇ .............



ಇಂತಿ

"ಶ್ರೀನಿವಾಸ್ "

"ಆಂತರ್ಯ"

"ನೋಡಲೇಬೇಕು ಚೆಂದಮಾಮಾನ ಹಂದವ
ನಾವೆಂದು ಕಂಡ ಇಲ್ಲ ಅವನಲ್ಲಿ ಅವಿತಿರುವ ಮೃಗವ 
ಸಾಗರ ಹಾಲಿನದೇ ಆಗಿದ್ದರು ಆಳ ನೋಡುವುದು ಬೇಡ 
ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿಕ್ಕೊಲ್ಲೋನೆ ಮೂಡ...."


ಇಂತಿ 
"ಶ್ರೀನಿವಾಸ್"

Tuesday, February 7, 2012

"ಪ್ರತಿನಿಧಿಗಳು "

"ಏನು ಹೇಳುವುದು ನಮ್ಮ ಜನಪ್ರತಿನಿಧಿಗಳ ಬಗ್ಗೆ 
ಸದನಕ್ಕು ಶಯ್ಯಗೃಹಕ್ಕು ವ್ಯತ್ಯಾಸ ಅರಿಯದವರಿಗೆ
ಜನಗಳ ಹಿತ ಕಾದು ಕಾದು ದಣಿದರೆನೋ ಇವರು 
ವಿಶ್ರಾಂತಿಗಾಗಿ ಈ ಕೆಲಸ ಮಾಡಿದರೋ ????????."


ಇಂತಿ 
"ಶ್ರೀನಿವಾಸ್" 

Sunday, February 5, 2012

"ರಿಕ್ಷಾವಾಲ"

"ಆಗೋದು ಮುರೂ ಕಾಸು 
ನಂಗೆ ಮುರೂ ಕಾಸು 
ರಿಕ್ಷಕ್ಕೆ ಮುರೂ ಕಾಸು 
ಅಪ್ಪಿ ತಪ್ಪಿ ಆದ್ರೆ ಪೋಲಿಸ್ ಕೇಸು 
ಅವರಿಗೂ ಮುರೂ ಕಾಸು
ಮನೇಲಿ ಹೆಂಡತಿ ಕೇಳಿದ್ರೆ ಕಾಸು 
ಇಡ್ಕೊಂಡು ನಾಲ್ಕು ಬಾರ್ಸು "

"ರಿಕ್ಷಾವಾಲ"



"ನಿಷ್ಠೆ "

"ನಿಯತ್ತಿನಲಿ ನಾಯಿಯೇ ಮೇಲು ಮಾನವನಿಗಿಂತ 
ತೋರಿಕೆಯ ಜೀವನದಲಿ ಮಾನವನೇ ಶ್ರೀಮಂತ 
ತುತ್ತು ಅನ್ನಕ್ಕೆ ನಿಷ್ಠೆಯಿಂದ ಇರುವುದು ಜೀವನಪರ್ಯಾಂತ 
ಜೀವನ ಪೂರ್ತಿ ಕೆಡುಕನ್ನೇ ಮಾಡುತ್ತಿದ್ದಾನೆ  ಎಲ್ಲೆಯೇ ಇಲ್ಲ ಇವನಿಗೆ ಭಗವಂತ ....."

ಇಂತಿ 
"ಶ್ರೀನಿವಾಸ್ "


Thursday, February 2, 2012

"ಆತ್ಮಾವಲೋಕನ"

"ಸಿಂಹ ತಾನು ನೆಡೆದು ಬಂದ ದಾರಿಯನ್ನ ಹಿಂತಿರುಗಿ ನೋಡಿದಾಗ ಅದು ಸಿಂಹಾವಲೋಕನ 
ಮನುಷ್ಯ ತಾನು ಎಸಗಿದ ಘನ ಮತ್ತು ಹೀನ ಕಾರ್ಯಗಳ ಬಗ್ಗೆ ಚಿಂತಿಸಿದಾಗ ಅದು ಆತ್ಮಾವಲೋಕನ 
ಇವೆರಡು ಪ್ರತಿ ಜೀವ ಜೆಂತುಗಳ ಬಾಳಿಗೆ ದಾರಿದೀಪವಾಗುತ್ತೆ
ಆಗೇ ಮಾಡೋದ್ರಿಂದ ಪ್ರತಿಯೊಬ್ಬರ ಜೀವನದ ತಾಳೆ ಲಭ್ಯವಾಗುತ್ತೆ ..........."


ಇಂತಿ 
"ಶ್ರೀನಿವಾಸ್" 

Sunday, January 29, 2012

"ತಾಟ್ಸ್"

"ಕೆಲಸಕ್ಕೆ ಬಾರದ ಚಿಂತನೆಗಳು ನೂರೆಂಟು ಎನ್ನ ತಲೆಯೊಳಗೆ 
ಈಡೇರಿಸಿಕೊಳ್ಳಲು ಆಗದ ಕನಸುಗಳು ಎನ್ನ ಕಣ್ಣೊಳಗೆ 
ಕಣ್ಣು ತೆರೆದರೆ ಕನಸುಗಳೇ ಮಾಯವು ಈ ಮಾಯಾ ಜಗದೊಳಗೆ 
ಮತ್ತವೇ ನೂರೆಂಟು ಚಿಂತನೆಗಳು ಎನ್ನ ತಲೆಯೊಳಗೆ "

ಇಂತಿ 

"ಶ್ರೀನಿವಾಸ್ "


Friday, January 27, 2012

"ಸೃಷ್ಠಿಯ ವಿಚಿತ್ರ"

"ಅನಿರೀಕ್ಷಿತವಾಗಿ ನಮ್ಮ ಬಾಳಿನಲ್ಲಿ ಬರುವ
ಅನಿರೀಕ್ಷಿತವಾಗಿ ಒಂದೇಬಾರಿಗೆ ಪ್ರೀತಿಯ ಧಾರೆಯನ್ನು 
ಎಳೆಯುವಂತೆ ನಟಿಸುವವರನ್ನು ನಂಬುವುದು 
ಎಳೆ ನಾಗರ ಹಾವನ್ನು ನಂಬುವುದು ಎರಡು ಒಂದೇ ........"

ಇಂತಿ 
ಶ್ರೀನಿವಾಸ್

Monday, January 16, 2012

"ಭಾರತೀಯ ಕ್ರಿಕೆಟಿಗರು"

"ಬಹಳ ಚಾಲಕಿಗಳು ಆಸ್ಟ್ರೇಲಿಯ ಕ್ರಿಕೆಟ್ ಕ್ಲುಬ್ಬಿನವರು 
ಐದು ದಿನ ಪಂದ್ಯವನಡಿಸಲು ನೋಡಿದರು
ನಾವು ಭಾರತೀಯ ಕ್ರಿಕೆಟ್ ಪಟುಗಳು ಬಹಳ ಪಟ್ಟಿನ್ಗರು
ಐದು ದಿನದ ಪಂದ್ಯವನ್ನು ಎರಡೇ ದಿನದಲ್ಲಿ ಸೋತಿಬಿಟ್ಟೆವು
ನಮ್ಮಂತೆ ಸೋಲೋರು ಯಾರು ಈ ಜಗದಲ್ಲಿ ಕ್ರಿಕೆಟ್ ಎಂಬ ಹುಚ್ಚು ಸಂತೆಯಲ್ಲಿ "..............

"ಶ್ರೀನಿವಾಸ್ "