"ಕೆಲಸಕ್ಕೆ ಬಾರದ ಚಿಂತನೆಗಳು ನೂರೆಂಟು ಎನ್ನ ತಲೆಯೊಳಗೆ
ಈಡೇರಿಸಿಕೊಳ್ಳಲು ಆಗದ ಕನಸುಗಳು ಎನ್ನ ಕಣ್ಣೊಳಗೆ
ಕಣ್ಣು ತೆರೆದರೆ ಕನಸುಗಳೇ ಮಾಯವು ಈ ಮಾಯಾ ಜಗದೊಳಗೆ
ಮತ್ತವೇ ನೂರೆಂಟು ಚಿಂತನೆಗಳು ಎನ್ನ ತಲೆಯೊಳಗೆ "
ಇಂತಿ
“ಆಕಾಶದಲ್ಲಿ, ಪೂರ್ವ ಮತ್ತು ಪಶ್ಚಿಮಕ್ಕೆ ಯಾವುದೇ ವ್ಯತ್ಯಾಸವಿಲ್ಲ; ಜನರು ತಮ್ಮ ಮನಸ್ಸಿನಿಂದ ಭಿನ್ನತೆಯನ್ನು ಸೃಷ್ಟಿಸುತ್ತಾರೆ ಮತ್ತು ಅವುಗಳನ್ನು ನಿಜವೆಂದು ನಂಬುತ್ತಾರೆ.”