"ಮರಿಯಲೆಂದರು ಮರೆಯಲಾಗದಂತೆ
ಕಣ್ಣಲಿ ತುಂಬಿದೆ ನಿನ್ನದೇ ಚಿತ್ರ
ನಿನದೆ ಗುಂಗಿನಲಿ ಚಡಪಡಿಸಿದಂತೆ
ತಿಳಿಯದಾಗಿದೆ ಈ ನೋವೆ ವಿಚಿತ್ರ"
"ನಕ್ಕು ನಲಿದ ಒಂದೊಂದು ಕ್ಷಣಗಳು
ತೇಲಿಬರುತ್ತಿವೆ ಮನದಾಳದಲ್ಲಿ
ನೆನೆ ನೆನೆದು ಮರುಗಿವೆ ಕಂಗಳು
ನಿನ್ನ ಕಾಣುವ ತವಕದಲ್ಲಿ"
"ಕಾಣದ ಮರೀಚಿಕೆಯು ನೀನಾಗಿಹೆ
ಪ್ರೀತಿ ಎಂಬ ಮರುಳುಗಾಡಿನಲ್ಲಿ
ಬಳಲಿ ಬಳಲಿ ನಾ ಸೋತಿಹೆ
ಅನುದಿನವು ನಿನ್ನ ಹುಡುಕುತಲಿ"
"ತಡವಾಗಿ ಅರಿವಾಯಿತು
ನಿನ್ನೊಂದು ಸುಂದರ ಕನಸು
ಎನ ಕಂಗಳಿಗೆ ಮರುಕವಾಯಿತು
ಅವುಗಳಿಗೆ ನನ್ನೊಡನೆ ಉಸಿ ಮುನಿಸು"
ಶ್ರೀನಿವಾಸ್
ಕಣ್ಣಲಿ ತುಂಬಿದೆ ನಿನ್ನದೇ ಚಿತ್ರ
ನಿನದೆ ಗುಂಗಿನಲಿ ಚಡಪಡಿಸಿದಂತೆ
ತಿಳಿಯದಾಗಿದೆ ಈ ನೋವೆ ವಿಚಿತ್ರ"
"ನಕ್ಕು ನಲಿದ ಒಂದೊಂದು ಕ್ಷಣಗಳು
ತೇಲಿಬರುತ್ತಿವೆ ಮನದಾಳದಲ್ಲಿ
ನೆನೆ ನೆನೆದು ಮರುಗಿವೆ ಕಂಗಳು
ನಿನ್ನ ಕಾಣುವ ತವಕದಲ್ಲಿ"
"ಕಾಣದ ಮರೀಚಿಕೆಯು ನೀನಾಗಿಹೆ
ಪ್ರೀತಿ ಎಂಬ ಮರುಳುಗಾಡಿನಲ್ಲಿ
ಬಳಲಿ ಬಳಲಿ ನಾ ಸೋತಿಹೆ
ಅನುದಿನವು ನಿನ್ನ ಹುಡುಕುತಲಿ"
"ತಡವಾಗಿ ಅರಿವಾಯಿತು
ನಿನ್ನೊಂದು ಸುಂದರ ಕನಸು
ಎನ ಕಂಗಳಿಗೆ ಮರುಕವಾಯಿತು
ಅವುಗಳಿಗೆ ನನ್ನೊಡನೆ ಉಸಿ ಮುನಿಸು"
ಶ್ರೀನಿವಾಸ್