ಯಾಕಿಂಗೆ ಕಾಡುವೆಯೇ ಚಿನ್ನ
ಚಕೋರನ ಚಂದ್ರ ಕಾಡಿದಂತೆ ನನ್ನ{ಪ }
ಎದೆಯೊಳಗಿನ ಹಾರ್ಟ್ ನಲ್ಲೂ ನೀನೆ..
ಕೈಯಾಗಿನ ನೋಟಲ್ಲು ನೀನೆ !೧!
ಕತ್ತಲಯ ಕಡೆದು ಬಂದ ಕೋಲ್ಮಿಂಚು ನೀನು ..
ಎದೆಯ ಸಾಗರದಲಿ ಹೊಳೆವ ಸುಂದರ ಮೀನು
ನೆನೆದು ಬರೆದಿರುವೆ ಈ ಕವಿತೆಯನ್ನ
ಮುಂದಿಟ್ಟಿರುವೆ ನನ್ನ ಮನದ ಮಾತನ್ನ !೨!
ಬೀಸುವ ತಂಗಾಳಿಯಲ್ಲಿನ ಸ್ವರವು ನೀನು..
ನನ್ನ ಎದೆಯೊಳಗಿನ ಸುಮಧುರ ಗಾನವು ನೀನು
ಸವಿಯುತಿಹೆನು ಒಂದೊಂದು ಕ್ಷಣವನ್ನ
ನಿನ್ನನೆ ನೆನೆ ನೆನೆದು ಪ್ರತಿ ದಿನವನ್ನ !೩!
ಕಪ್ಪೆಚಿಪ್ಪಿಯೊಳಗಿನ ಮುತ್ತು ನೀನು..
ಕಣ್ರೆಪ್ಪೆಯಲಿ ಭಂದಿಸುವೆ ನಿನ್ನನು ನಾನು
ಹೀಗೇಕೆ ದೂರವೇ ಉಳಿದಿರುವೆ ನೀನು
ಸನಿಹವಾಗಲು ನಿನಗೆ ಸಂಕೋಚವೇನು !೪!
ಶ್ರೀನಿವಾಸ್
ಚಕೋರನ ಚಂದ್ರ ಕಾಡಿದಂತೆ ನನ್ನ{ಪ }
ಎದೆಯೊಳಗಿನ ಹಾರ್ಟ್ ನಲ್ಲೂ ನೀನೆ..
ಕೈಯಾಗಿನ ನೋಟಲ್ಲು ನೀನೆ !೧!
ಕತ್ತಲಯ ಕಡೆದು ಬಂದ ಕೋಲ್ಮಿಂಚು ನೀನು ..
ಎದೆಯ ಸಾಗರದಲಿ ಹೊಳೆವ ಸುಂದರ ಮೀನು
ನೆನೆದು ಬರೆದಿರುವೆ ಈ ಕವಿತೆಯನ್ನ
ಮುಂದಿಟ್ಟಿರುವೆ ನನ್ನ ಮನದ ಮಾತನ್ನ !೨!
ಬೀಸುವ ತಂಗಾಳಿಯಲ್ಲಿನ ಸ್ವರವು ನೀನು..
ನನ್ನ ಎದೆಯೊಳಗಿನ ಸುಮಧುರ ಗಾನವು ನೀನು
ಸವಿಯುತಿಹೆನು ಒಂದೊಂದು ಕ್ಷಣವನ್ನ
ನಿನ್ನನೆ ನೆನೆ ನೆನೆದು ಪ್ರತಿ ದಿನವನ್ನ !೩!
ಕಪ್ಪೆಚಿಪ್ಪಿಯೊಳಗಿನ ಮುತ್ತು ನೀನು..
ಕಣ್ರೆಪ್ಪೆಯಲಿ ಭಂದಿಸುವೆ ನಿನ್ನನು ನಾನು
ಹೀಗೇಕೆ ದೂರವೇ ಉಳಿದಿರುವೆ ನೀನು
ಸನಿಹವಾಗಲು ನಿನಗೆ ಸಂಕೋಚವೇನು !೪!
ಶ್ರೀನಿವಾಸ್