"ಸಾಗಿಬಂದ ದಾರಿಯಲಿ
ಸರಿದು ಹೋಗುವ ತಾಣಗಳೆಷ್ಟೋ
ಒಂದೊಂದು ತಮ್ಮದೇ ಆದ
ಸಿಹಿ, ಕಹಿ ಅನುಭವದ ಬುತ್ತಿಯಂತೆ "
"ಮತ್ತೆ ಮತ್ತೆ ಕಣ್ಮುಂದೆ
ಮಿಂಚಿ ಮರೆಯಾಗುವ
ಸಿಹಿ ನೆನಪುಗಳು ಎಂದೂ
ಬೆಂಬಿಡದೆ ಕಾಡುವ ಮೃಗದಂತೆ"
"ನೋವು, ನಲಿವಿನ ಸಾರವಿದು
ನಾವು ಸಾಗಿಬಂದ ಜೀವನ
ಅನಾನುಭವ ಪುಟಗಳ
ಅರಿದಾಕಲಾಗದ ಪುಸ್ತಕದಂತೆ"
ಶ್ರೀನಿವಾಸ್
ಸರಿದು ಹೋಗುವ ತಾಣಗಳೆಷ್ಟೋ
ಒಂದೊಂದು ತಮ್ಮದೇ ಆದ
ಸಿಹಿ, ಕಹಿ ಅನುಭವದ ಬುತ್ತಿಯಂತೆ "
"ಮತ್ತೆ ಮತ್ತೆ ಕಣ್ಮುಂದೆ
ಮಿಂಚಿ ಮರೆಯಾಗುವ
ಸಿಹಿ ನೆನಪುಗಳು ಎಂದೂ
ಬೆಂಬಿಡದೆ ಕಾಡುವ ಮೃಗದಂತೆ"
"ನೋವು, ನಲಿವಿನ ಸಾರವಿದು
ನಾವು ಸಾಗಿಬಂದ ಜೀವನ
ಅನಾನುಭವ ಪುಟಗಳ
ಅರಿದಾಕಲಾಗದ ಪುಸ್ತಕದಂತೆ"
ಶ್ರೀನಿವಾಸ್