"ಎಂದೂ ಇಲ್ಲದ ಈ ಮನಸ್ಸು
ಇಂದೇಕೋ ಮೌನವನು
ಬಿಗಿದಪ್ಪೆಂದು ತಾಕಿತುಮಾಡಿದೆ
ನಿನಗಾಗಿಯೇ ನಾ ಮೌನಿಯಾಗುವೆ"
"ಮನಸ್ಸಿಗೆ ಆಗುವ ಗಾಯವು
ಮೈಗೆ ಆಗುವ ಗಾಯಕ್ಕಿಂತ ಹಿರಿದು
ಕೆದಕಿ ಕೆದಕಿ ಹುಣ್ಣಾಗಿದೆ ಹೃದಯ
ಅದಕ್ಕೆಂದೇ ನಾ ಮೌನಿಯಾಗುವೆ"
"ಹೃದಯದಲಿ ಉದುಗಿಟ್ಟ ನೋವು
ಹೊಗೆಸೂಸುವ ಬಿಸಿ ಕೆಂಡದಂತೆ
ಇಂದಲ್ಲಾ ನಾಳೆ ಹೊರಬೀಳಲೇಬೇಕು
ಆ ದಿನಕ್ಕಾಗಿಯೇ ನಾ ಮೌನಿಯಾಗುವೆ"
ಶ್ರೀನಿವಾಸ್
ಇಂದೇಕೋ ಮೌನವನು
ಬಿಗಿದಪ್ಪೆಂದು ತಾಕಿತುಮಾಡಿದೆ
ನಿನಗಾಗಿಯೇ ನಾ ಮೌನಿಯಾಗುವೆ"
"ಮನಸ್ಸಿಗೆ ಆಗುವ ಗಾಯವು
ಮೈಗೆ ಆಗುವ ಗಾಯಕ್ಕಿಂತ ಹಿರಿದು
ಕೆದಕಿ ಕೆದಕಿ ಹುಣ್ಣಾಗಿದೆ ಹೃದಯ
ಅದಕ್ಕೆಂದೇ ನಾ ಮೌನಿಯಾಗುವೆ"
"ಹೃದಯದಲಿ ಉದುಗಿಟ್ಟ ನೋವು
ಹೊಗೆಸೂಸುವ ಬಿಸಿ ಕೆಂಡದಂತೆ
ಇಂದಲ್ಲಾ ನಾಳೆ ಹೊರಬೀಳಲೇಬೇಕು
ಆ ದಿನಕ್ಕಾಗಿಯೇ ನಾ ಮೌನಿಯಾಗುವೆ"
ಶ್ರೀನಿವಾಸ್