ಮೇಸ್ಟ್ರು:ನಮ್ಮ ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ ಯಾರು?
ಗುಂಡ:ಗೊತ್ತಿಲ್ಲ ಸಾರ್ !
ಮೇಸ್ಟ್ರು : ಯಾಕೆ?
ಗುಂಡ : ಪ್ರತಿದಿನವೂ ಸರ್ಕಾರ ಬೀಳೋದು ಏಳೋದು ಆಗ್ತಿದೆಯಲ್ಲ ಮದ್ಯ ರಾತ್ರಿಲಿ ಯಾರದ್ರು ಆಗಬಹುದು ಸಾರ್ ಅದ್ಕೆ!
ಗುಂಡ:ಗೊತ್ತಿಲ್ಲ ಸಾರ್ !
ಮೇಸ್ಟ್ರು : ಯಾಕೆ?
ಗುಂಡ : ಪ್ರತಿದಿನವೂ ಸರ್ಕಾರ ಬೀಳೋದು ಏಳೋದು ಆಗ್ತಿದೆಯಲ್ಲ ಮದ್ಯ ರಾತ್ರಿಲಿ ಯಾರದ್ರು ಆಗಬಹುದು ಸಾರ್ ಅದ್ಕೆ!
No comments:
Post a Comment
Note: Only a member of this blog may post a comment.