"ನನ್ನ ಹೃದಯ, ಮನಸ್ಸು, ಭಾವನೆಗಳ ಖಜಾನೆಗೆ ಒಂದೇ ಬೀಗಮುದ್ರೆ
ತುಸು ಶ್ರಮಪಟ್ಟು ತೆರೆದರೆ ತನ್ನಷ್ಟಕ್ಕೆ ಬಿಚ್ಚಿಕೊಳ್ಳುವ ನಿಜದ ಗಂಟುಗಳು
ನಿಮ್ಮ ಹೃದಯ, ಮನಸ್ಸು, ಭಾವನೆಗಳಿಗೆ ನೂರೆಂಟು ಬೀಗಮುದ್ರೆ
ಶ್ರಮದ ಸರಮಾಲೆಯೇ ತಂದಿಟ್ಟರು ಕಾಣುವವು ಅರ್ಥವಾಗದ ಒಗಟುಗಳು''
ಶ್ರೀನಿವಾಸ್

No comments:
Post a Comment
Note: Only a member of this blog may post a comment.