"ವಸುಧೆಯ ಅಸಮಾಧಾನ
ವ್ಯಕ್ತವಾಗುವ ಪರಿಯೇ
ಭೂಕಂಪನ, ಪ್ರವಾಹ
ಲಾವಾರಸದ ಕಾರಂಜಿ"
"ಮನುಜ ಕುಲದ
ಅಹಂಮ್ಮಿನ ಅತಿರೇಕಕ್ಕೆ
ಪ್ರಕೃತಿಮಾತೆಯ ಪ್ರತ್ಯುತ್ತರ
ಪ್ರಳಯದ ರೋದ್ರಾವಾತಾರ"
"ಅರಿಯಬೇಕಿದೆ ನಾವು
ಪ್ರಕೃತಿಯ ಭಾವೊದ್ವೇಗವನು
ನಾವು ಇಡುವ ಹೆಜ್ಜೆಯನು
ಅರಿವಿನಿಂದಿಡಬೇಕು ಅನುಕ್ಷಣವು"
ಶ್ರೀನಿವಾಸ್
ವ್ಯಕ್ತವಾಗುವ ಪರಿಯೇ
ಭೂಕಂಪನ, ಪ್ರವಾಹ
ಲಾವಾರಸದ ಕಾರಂಜಿ"
"ಮನುಜ ಕುಲದ
ಅಹಂಮ್ಮಿನ ಅತಿರೇಕಕ್ಕೆ
ಪ್ರಕೃತಿಮಾತೆಯ ಪ್ರತ್ಯುತ್ತರ
ಪ್ರಳಯದ ರೋದ್ರಾವಾತಾರ"
"ಅರಿಯಬೇಕಿದೆ ನಾವು
ಪ್ರಕೃತಿಯ ಭಾವೊದ್ವೇಗವನು
ನಾವು ಇಡುವ ಹೆಜ್ಜೆಯನು
ಅರಿವಿನಿಂದಿಡಬೇಕು ಅನುಕ್ಷಣವು"
ಶ್ರೀನಿವಾಸ್
No comments:
Post a Comment
Note: Only a member of this blog may post a comment.