"ಹೆಣ್ಣೆಂದು ಬರಿ ಮಾಂಸದ ಮುದ್ದೆಯಲ್ಲ
ಕರುಣೆ, ಪ್ರೀತಿ, ಸ್ನೇಹಗಳ ಸಾಕಾರ ರೂಪ
ಅವಳಲ್ಲಿ ಹರಿವುದು ಬರಿ ರಕ್ತವಲ್ಲ
ಸಹೋದರತೆಯ ಜಲಧಾರೆ "
"ಮೋಹದ ಕಣ್ಣಿನಲಿ ಕಾಣುತ್ತಿದೆ
ಸಮಾಜ ಅನುದಿನ, ಅನುಕ್ಷಣ
ಅರಿದು ಹಂಚಿ ತಿನ್ನುವಂತೆ
ಜನುಮದಾತೆಯನ್ನೇ ಅನವರತ"
"ಮೂಡಲಿ ಮನದೊಳಗೆ
ಗೌರವಿಸುವ ಭಾವಗಳು
ಕಾಯ್ದುಕೊಳ್ಳಬೇಕು ನೀ ಹೆಣ್ಣಾಗಿ
ಆ ಸ್ಥಾನವ ಸಮಾಜದ ಕಣ್ಣಾಗಿ "
"ಅರಿಬಿಡದಿರು ನಿನ್ನ ಮನವ
ಅದು ಬಯಕೆಯ ಹುಚ್ಚು ಕುದುರೆ
ಕ್ಷಣಿಕ ಕಾಮನೆಗೆ ಮೈಮರೆಯದಿರು
ಹೋದ ಮಾನ ಬಾರದೆಂಬುದ ಮರೆಯದಿರು "
ಶ್ರೀನಿವಾಸ್
ಕರುಣೆ, ಪ್ರೀತಿ, ಸ್ನೇಹಗಳ ಸಾಕಾರ ರೂಪ
ಅವಳಲ್ಲಿ ಹರಿವುದು ಬರಿ ರಕ್ತವಲ್ಲ
ಸಹೋದರತೆಯ ಜಲಧಾರೆ "
"ಮೋಹದ ಕಣ್ಣಿನಲಿ ಕಾಣುತ್ತಿದೆ
ಸಮಾಜ ಅನುದಿನ, ಅನುಕ್ಷಣ
ಅರಿದು ಹಂಚಿ ತಿನ್ನುವಂತೆ
ಜನುಮದಾತೆಯನ್ನೇ ಅನವರತ"
"ಮೂಡಲಿ ಮನದೊಳಗೆ
ಗೌರವಿಸುವ ಭಾವಗಳು
ಕಾಯ್ದುಕೊಳ್ಳಬೇಕು ನೀ ಹೆಣ್ಣಾಗಿ
ಆ ಸ್ಥಾನವ ಸಮಾಜದ ಕಣ್ಣಾಗಿ "
"ಅರಿಬಿಡದಿರು ನಿನ್ನ ಮನವ
ಅದು ಬಯಕೆಯ ಹುಚ್ಚು ಕುದುರೆ
ಕ್ಷಣಿಕ ಕಾಮನೆಗೆ ಮೈಮರೆಯದಿರು
ಹೋದ ಮಾನ ಬಾರದೆಂಬುದ ಮರೆಯದಿರು "
ಶ್ರೀನಿವಾಸ್
No comments:
Post a Comment
Note: Only a member of this blog may post a comment.