"ನೀ ಕೊಟ್ಟ ನೆನೆಪೆಂಬ ಉಡುಗೊರೆಯು
ಅಣುಕಿಸಿ ನಗುತಲಿದೆ ನನ್ನನ್ನೇ
ವಿಚಿತ್ರವಾದರೂ ನಿಜವಿದುವೆ
ನೆನಸುವುದು ಈ ಮನ ನಿನ್ನನ್ನೇ"
"ಬತ್ತುವುದಿಲ್ಲ ನನ್ನೀ ಕನಸಿನ ಸಾಗರ
ತುಂಬಿದೆ ನಿನ್ನದೇ ಸ್ಪೂರ್ತಿಯ ಸೆಲೆಯು
ನೆನಪೊಂದೆ ಶಾಶ್ವತವು ಈ ಮನಕೆ
ಅಲಕ್ಷಕ್ಕಿಲ್ಲ ಈ ಮನದಿ ನೆಲೆಯು"
"ನೀರೆರೆದು ನಾ ಬೆಳೆಸಿರುವೆ
ನೀನೆಟ್ಟ ಸ್ಪೂರ್ತಿಯ ಸಸಿಯ
ಹೂ ಬಿಟ್ಟು ಕಾಯುತಲಿಹುದು
ನೀ ಮರಳಿ ಬರುವ ದಾರಿಯ"
ಶ್ರೀನಿವಾಸ್
ಅಣುಕಿಸಿ ನಗುತಲಿದೆ ನನ್ನನ್ನೇ
ವಿಚಿತ್ರವಾದರೂ ನಿಜವಿದುವೆ
ನೆನಸುವುದು ಈ ಮನ ನಿನ್ನನ್ನೇ"
"ಬತ್ತುವುದಿಲ್ಲ ನನ್ನೀ ಕನಸಿನ ಸಾಗರ
ತುಂಬಿದೆ ನಿನ್ನದೇ ಸ್ಪೂರ್ತಿಯ ಸೆಲೆಯು
ನೆನಪೊಂದೆ ಶಾಶ್ವತವು ಈ ಮನಕೆ
ಅಲಕ್ಷಕ್ಕಿಲ್ಲ ಈ ಮನದಿ ನೆಲೆಯು"
"ನೀರೆರೆದು ನಾ ಬೆಳೆಸಿರುವೆ
ನೀನೆಟ್ಟ ಸ್ಪೂರ್ತಿಯ ಸಸಿಯ
ಹೂ ಬಿಟ್ಟು ಕಾಯುತಲಿಹುದು
ನೀ ಮರಳಿ ಬರುವ ದಾರಿಯ"
ಶ್ರೀನಿವಾಸ್
No comments:
Post a Comment
Note: Only a member of this blog may post a comment.