"ತುಂಬು ಚಂದ್ರನೇ ಮೊಗವಾಗಿ
ಮಿನುಗುವ ನಕ್ಷತ್ರಗಳೇ ನಗುವಾಗಿ
ಹಾಲು ಹುಣ್ಣಿಮೆಯೇ ನೀನಾಗಿ
ನನ್ನ ಮುಂದೆ ನೀನಿರಲು
ಮಾತುಗಳೇ ಹೊರಡುವುದಿಲ್ಲ "
"ಕಣ್ಣ ರೆಪ್ಪೆಯ ಮಿಟುಕಿಸದೆ
ಅತ್ತಿತ್ತ ಚಿತ್ತವ ಕದಲಿಸದೆ
ಮತ್ಯಾರನೋ ಕಣ್ಣೆತ್ತಿಯು ನೋಡದೆ
ನನ್ನ ಮುಂದೆ ನೀನಿರಲು
ಮಾತುಗಳೇ ಹೊರಡುವುದಿಲ್ಲ"
"ನಿನ್ನ ನಗುವಲಿ ನಾ ಕಲೆತು
ನನ್ನೊಲವಲಿ ನೀ ಬೆರೆತು
ಕಳೆದು ಹೋಗಲಿ ದಿನದ ಹೊತ್ತು
ನನ್ನ ಮುಂದೆ ನೀನಿರಲು
ಮಾತುಗಳೇ ಹೊರಡುವುದಿಲ್ಲ"
ಶ್ರೀನಿವಾಸ್
ಮಿನುಗುವ ನಕ್ಷತ್ರಗಳೇ ನಗುವಾಗಿ
ಹಾಲು ಹುಣ್ಣಿಮೆಯೇ ನೀನಾಗಿ
ನನ್ನ ಮುಂದೆ ನೀನಿರಲು
ಮಾತುಗಳೇ ಹೊರಡುವುದಿಲ್ಲ "
"ಕಣ್ಣ ರೆಪ್ಪೆಯ ಮಿಟುಕಿಸದೆ
ಅತ್ತಿತ್ತ ಚಿತ್ತವ ಕದಲಿಸದೆ
ಮತ್ಯಾರನೋ ಕಣ್ಣೆತ್ತಿಯು ನೋಡದೆ
ನನ್ನ ಮುಂದೆ ನೀನಿರಲು
ಮಾತುಗಳೇ ಹೊರಡುವುದಿಲ್ಲ"
"ನಿನ್ನ ನಗುವಲಿ ನಾ ಕಲೆತು
ನನ್ನೊಲವಲಿ ನೀ ಬೆರೆತು
ಕಳೆದು ಹೋಗಲಿ ದಿನದ ಹೊತ್ತು
ನನ್ನ ಮುಂದೆ ನೀನಿರಲು
ಮಾತುಗಳೇ ಹೊರಡುವುದಿಲ್ಲ"
ಶ್ರೀನಿವಾಸ್
No comments:
Post a Comment
Note: Only a member of this blog may post a comment.