"ಕಚಗುಳಿ ಇಡುತಿವೆ ನಿನ್ನಯ ನುಡಿಗಳು ನನ್ನಯ ಎದೆಯೊಳಗೆ
ಮನಸೇಕೋ ನಲಿದಿದೆ ಖುಷಿಯಲಿ ತಂತಾನೇ ಒಳಗೊಳಗೆ
ಸೋತಿದೆ ಮನಸಿದು ನಿನ್ನಯ ಸುಮಧುರ ಸ್ನೇಹಕ್ಕೆ
ಚಿರಋಣಿ ಈ ಹೃದಯವು ನಿನೆರೆದ ಮಧುರ ಭಾವಕ್ಕೆ"
"ಇರಲಿರಲಿ ಈ ಸ್ನೇಹವು ಅನಂತವಾಗಿ
ತುಡಿವ ಹೃದಯಗಳಿಗೆ ಆಸರೆಯಾಗಿ
ಮಿಡಿತಕು ಇರುವುದು ತನ್ನದೇ ಅರ್ಥ
ಆಗದು ಹೃದಯದ ಭಾವನೆಗಳು ವ್ಯರ್ಥ"
"ಮನಸ್ಸೆಂದು ಹೂವಿನಂತೆ ನಗುತಲಿರಲಿ
ಹೃದಯಕೆ ಸಂತಸದ ಖನಿ ಹರಿದುಬರಲಿ
ಹನಿ ಹನಿಯಾಗಿ ಮೂಡಿವೆ ಭಾವನೆಗಳು
ಮರುಕಳಿಸಲಿ ನಿನ್ನೊಡನೆ ಕಳೆವ ಸಂತಸದ ಕ್ಷಣಗಳು"
ಶ್ರೀನಿವಾಸ್
ಮನಸೇಕೋ ನಲಿದಿದೆ ಖುಷಿಯಲಿ ತಂತಾನೇ ಒಳಗೊಳಗೆ
ಸೋತಿದೆ ಮನಸಿದು ನಿನ್ನಯ ಸುಮಧುರ ಸ್ನೇಹಕ್ಕೆ
ಚಿರಋಣಿ ಈ ಹೃದಯವು ನಿನೆರೆದ ಮಧುರ ಭಾವಕ್ಕೆ"
"ಇರಲಿರಲಿ ಈ ಸ್ನೇಹವು ಅನಂತವಾಗಿ
ತುಡಿವ ಹೃದಯಗಳಿಗೆ ಆಸರೆಯಾಗಿ
ಮಿಡಿತಕು ಇರುವುದು ತನ್ನದೇ ಅರ್ಥ
ಆಗದು ಹೃದಯದ ಭಾವನೆಗಳು ವ್ಯರ್ಥ"
"ಮನಸ್ಸೆಂದು ಹೂವಿನಂತೆ ನಗುತಲಿರಲಿ
ಹೃದಯಕೆ ಸಂತಸದ ಖನಿ ಹರಿದುಬರಲಿ
ಹನಿ ಹನಿಯಾಗಿ ಮೂಡಿವೆ ಭಾವನೆಗಳು
ಮರುಕಳಿಸಲಿ ನಿನ್ನೊಡನೆ ಕಳೆವ ಸಂತಸದ ಕ್ಷಣಗಳು"
ಶ್ರೀನಿವಾಸ್
No comments:
Post a Comment
Note: Only a member of this blog may post a comment.