"ಈ ಚುಮು ಚುಮು ಮಂಜಿನ ಚಳಿಯಲಿ
ಸಣ್ಣನೆಯ ಸಂಗೀತವು ಮೂಡಿದೆ ಎದೆಯೊಳಗೆ
ಮುದುಡಿಹೋಗಿದ ನನ್ನೆಯ ಮನದಲಿ
ಸುಂದರ ನಗುವು ಮೂಡಿದೆ ಒಳಗೊಳಗೆ"
"ಮಾಗಿಯ ಚಳಿಗೆ ಸೊರಗಿಹ ಕೋಗಿಲೆ
ಗಾನವನಾಡಿದೆ ಖುಷಿಯಿಂದ
ನಿನ್ನಯ ಪ್ರೀತಿಯ ಕಂಡು ಮನಸಲೆ
ನಲಿದಿಹೆ ನಾನು ಖುಷಿಯಿಂದ"
"ಏನೋ ಹೊಸತನ ತಂದಿದೆ ಗೆಳೆತನ
ಮಿಂಚಿನ ಸಂಚಲನವು ನನ್ನಲ್ಲಿ
ಕರಗದಿರಲಿ ಎಂದೂ ಸ್ನೇಹದ ಸಿರಿತನ
ದ್ವಿಗುಣವಾಗಲಿ ಎಂದೆಂದೂ ನಮ್ಮಲ್ಲಿ"
ಶ್ರೀನಿವಾಸ್
ಸಣ್ಣನೆಯ ಸಂಗೀತವು ಮೂಡಿದೆ ಎದೆಯೊಳಗೆ
ಮುದುಡಿಹೋಗಿದ ನನ್ನೆಯ ಮನದಲಿ
ಸುಂದರ ನಗುವು ಮೂಡಿದೆ ಒಳಗೊಳಗೆ"
"ಮಾಗಿಯ ಚಳಿಗೆ ಸೊರಗಿಹ ಕೋಗಿಲೆ
ಗಾನವನಾಡಿದೆ ಖುಷಿಯಿಂದ
ನಿನ್ನಯ ಪ್ರೀತಿಯ ಕಂಡು ಮನಸಲೆ
ನಲಿದಿಹೆ ನಾನು ಖುಷಿಯಿಂದ"
"ಏನೋ ಹೊಸತನ ತಂದಿದೆ ಗೆಳೆತನ
ಮಿಂಚಿನ ಸಂಚಲನವು ನನ್ನಲ್ಲಿ
ಕರಗದಿರಲಿ ಎಂದೂ ಸ್ನೇಹದ ಸಿರಿತನ
ದ್ವಿಗುಣವಾಗಲಿ ಎಂದೆಂದೂ ನಮ್ಮಲ್ಲಿ"
ಶ್ರೀನಿವಾಸ್
No comments:
Post a Comment
Note: Only a member of this blog may post a comment.